Surprise Me!

ವಿಭಿನ್ನ ಕಾನ್ಸೆಪ್ಟ್ ಜೊತೆಗೆ ತೆರೆ ಬರ್ತಿದ್ದಾರೆ ನಿಖಿಲ್ | FILMIBEAT KANNADA

2019-10-26 3,991 Dailymotion

ಸೀತಾರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರ್‌ ಎಂತಹ ಸಿನಿಮಾ ಮಾಡುತ್ತಾರೆಂಬ ಕುತೂಹಲಕ್ಕೆ ಸ್ವತಃ ಅವರೇ ತೆರೆ ಎಳೆದಿದ್ದು, ತಮ್ಮ ಮುಂದಿನ ಚಿತ್ರದಲ್ಲಿ ಯುವ ಜನತೆಯನ್ನೇ ಕೇಂದ್ರೀಕರಿಸಿರುವ ಕಥೆ ಇರುತ್ತದೆ ಎಂದು ತಿಳಿಸಿದ್ದಾರೆ.<br /><br />Nikhil says that his next film will be a story focused on young people.

Buy Now on CodeCanyon